scanner

ಬೆಂಗಳೂರು: ಪೊಲೀಸ್ ID Card ತೋರಿಸಿ 20 ಲಕ್ಷ ರೂ ದರೋಡೆ! CID ಇನ್ಸ್ ಪೆಕ್ಟರ್ ಪರಾರಿ, ತೀವ್ರ ಹುಡುಕಾಟ
ರಾಜ್ಯ

ಬೆಂಗಳೂರು: ಪೊಲೀಸ್ ID Card ತೋರಿಸಿ 20 ಲಕ್ಷ ರೂ ದರೋಡೆ! CID ಇನ್ಸ್ ಪೆಕ್ಟರ್ ಪರಾರಿ, ತೀವ್ರ ಹುಡುಕಾಟ

ಸಿಐಡಿ ಪೊಲೀಸ್ ಜೀಪ್ ನಲ್ಲಿ ಬಂದಿದ್ದವರು ನಮ್ಮಿಂದ 20 ಲಕ್ಷ ರೂ. ತೆಗೆದುಕೊಂಡು ಹೋಗಿದ್ದಾರೆ ಎಂದು ಕೇರಳ ಮೂಲದ ಯುವಕರು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ 20 ಕಡೆಗಳಲ್ಲಿ ಲೋಕಾಯುಕ್ತ ದಾಳಿ: ಇಬ್ಬರು BBMP ಅಧಿಕಾರಿಗಳ ವಿಚಾರಣೆ
ರಾಜ್ಯ

ಬೆಂಗಳೂರಿನ 20 ಕಡೆಗಳಲ್ಲಿ ಲೋಕಾಯುಕ್ತ ದಾಳಿ: ಇಬ್ಬರು BBMP ಅಧಿಕಾರಿಗಳ ವಿಚಾರಣೆ

ಬೆಂಗಳೂರಿನ ದೇವಯ್ಯ ಪಾರ್ಕ್ ಬಳಿಯಿರುವ ಮಹಿಳಾ ಬಿಬಿಎಂಪಿ ಕಲ್ಯಾಣ ಅಧಿಕಾರಿಯೊಬ್ಬರ ನಿವಾಸದಲ್ಲಿ ಲೋಕಾಯುಕ್ತ ತಂಡ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ವೈಯಾಲಿಕಾವಲ್ ಬಡಾವಣೆಯಲ್ಲಿರುವ ಉಪ ಲೆಕ್ಕಾಧಿಕಾರಿ ನಿವಾಸದ ಮೇಲೂ ದಾಳಿ ನಡೆದಿದೆ.

ಗ್ಯಾರಂಟಿಗಳು ಮತ್ತು ರಾಜ್ಯಗಳ ಪ್ರಗತಿ: ಕರ್ನಾಟಕ, ತೆಲಂಗಾಣದಲ್ಲಿ ನಿಗಾವಣೆ
ರಾಜ್ಯ

ಗ್ಯಾರಂಟಿಗಳು ಮತ್ತು ರಾಜ್ಯಗಳ ಪ್ರಗತಿ: ಕರ್ನಾಟಕ, ತೆಲಂಗಾಣದಲ್ಲಿ ನಿಗಾವಣೆ

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹೊರೆಯಿಂದಾಗಿ ಎರಡೂ ರಾಜ್ಯಗಳ ಪ್ರಗತಿಯ ದರವನ್ನು ಸೂಕ್ಷ್ಮವಾಗಿ ಗಮನಿಸುವ ಸಾಧ್ಯತೆಯಿದೆ. ಗ್ಯಾರಂಟಿಗಳು ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆಯೇ ಎಂಬುದರ ಮೇಲೆ ನಿಗಾ ವಹಿಸಲಾಗುವುದು

ಹದಿಹರೆಯದಲ್ಲಿ ಟ್ವಿಟರ್ ನಲ್ಲಿ ಜನಾಂಗೀಯ ನಿಂದನೆ ಪೋಸ್ಟ್ ಆರೋಪ: ಮತ್ತೋರ್ವ ಇಂಗ್ಲೆಂಡ್ ಆಟಗಾರನ ವಿಚಾರಣೆ!
ಕ್ರಿಕೆಟ್

ಹದಿಹರೆಯದಲ್ಲಿ ಟ್ವಿಟರ್ ನಲ್ಲಿ ಜನಾಂಗೀಯ ನಿಂದನೆ ಪೋಸ್ಟ್ ಆರೋಪ: ಮತ್ತೋರ್ವ ಇಂಗ್ಲೆಂಡ್ ಆಟಗಾರನ ವಿಚಾರಣೆ!

ಆಲ್ಲಿ ರಾಬಿನ್ ಸನ್  ನಂತರ ಹದಿಹರೆಯದ ವಯಸ್ಸಿನಲ್ಲಿ ಟ್ವಿಟರ್ ನಲ್ಲಿ ಜನಾಂಗೀಯ ನಿಂದನೆ ಆರೋಪದ ಮೇರೆಗೆ ಇಂಗ್ಲೆಂಡ್ ನ ಮತ್ತೋರ್ವ ಆಟಗಾರನನ್ನು ಆ ದೇಶದ ಕ್ರಿಕೆಟ್ ಮಂಡಳಿ ವಿಚಾರಣೆ ನಡೆಸುತ್ತಿದೆ.ಇದೇ ರೀತಿಯ ವರ್ತನೆಗಾಗಿ ಆಲ್ಲಿ ರಾಬಿನ್ ಸನ್ ಅವರು ಅಮಾನತುಗೊಂಡಿದ್ದರು.

ರಾಜ್ಯದ ಕೋ- ಆಪರೇಟಿವ್ ಬ್ಯಾಂಕ್ ಗಳ ವಹಿವಾಟಿನ ಮೇಲೆ ಐಟಿ ಇಲಾಖೆ ಕಣ್ಣು
ರಾಜ್ಯ

ರಾಜ್ಯದ ಕೋ- ಆಪರೇಟಿವ್ ಬ್ಯಾಂಕ್ ಗಳ ವಹಿವಾಟಿನ ಮೇಲೆ ಐಟಿ ಇಲಾಖೆ ಕಣ್ಣು

ರಾಜ್ಯ ಸಹಕಾರಿ ಬ್ಯಾಂಕ್ ಗಳ ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಕೋ- ಆಪರೇಟಿವ್ ಬ್ಯಾಂಕ್ ...

ಭ್ರಷ್ಟಾಚಾರ: 5 ವರ್ಷಗಳಲ್ಲಿ 100 ಐಎಎಸ್ ಅಧಿಕಾರಿಗಳ ವಿರುದ್ಧ ಸಿಬಿಐ ಕೇಸ್
ಪ್ರಧಾನ ಸುದ್ದಿ

ಭ್ರಷ್ಟಾಚಾರ: 5 ವರ್ಷಗಳಲ್ಲಿ 100 ಐಎಎಸ್ ಅಧಿಕಾರಿಗಳ ವಿರುದ್ಧ ಸಿಬಿಐ ಕೇಸ್

ವಿವಿಧ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಸಿಬಿಐ 100 ಐಎಎಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಪೈಕಿ 66...

ನಿತೇಶ್ ಎಸ್ಟೇಟ್ಸ್ ಮುಖ್ಯ ಕಚೇರಿ ಮೇಲೆ ದಾಳಿ
ಜಿಲ್ಲಾ ಸುದ್ದಿ

ನಿತೇಶ್ ಎಸ್ಟೇಟ್ಸ್ ಮುಖ್ಯ ಕಚೇರಿ ಮೇಲೆ ದಾಳಿ

ನಗರದ ಎಂ.ಜಿ.ರಸ್ತೆಯ `ನಿತೇಶ್ ಎಸ್ಟೇಟ್ಸ್ ಲಿಮಿಟೆಡ್' ನಿಂದ ವಾಣಿಜ್ಯ ಇಲಾಖೆಗೆ ರು.10 ಕೋಟಿ ವಾಣಿಜ್ಯ ತೆರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪದಡಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಶನಿವಾರ ಕಂಪನಿಯ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ...