2000 ರೂಪಾಯಿಯ ನಕಲಿ ನೋಟುಗಳು ಪತ್ತೆಯಾದ ಬೆನ್ನಲ್ಲೇ ಉತ್ತರ ಪ್ರದೇಶದ ಎಟಿಎಂ ಒಂದರಲ್ಲಿ ಸ್ಕ್ಯಾನ್ ಮಾಡಿರುವ 2000 ರೂ ನೋಟು ಬಂದಿರುವುದು ಪತ್ತೆಯಾಗಿದೆ.