ರಾಜಕೀಯಪೇ-ಸಿಎಂ ಅಂದ್ರೆ ಪೇ ಟು ಕಾಂಗ್ರೆಸ್ ಮೇಡಂ; ಚೀಟಿ ಡಿಕೆಶಿವಕುಮಾರ್, ರಿಡೂ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್
ಪೇಸಿಎಂ ಅಂದ್ರೇ ಪೇ ಕಾಂಗ್ರೆಸ್ ಮೇಡಂ. ತಾವು ಕಾಂಗ್ರೆಸ್ ಮೇಡಂ ಅವರಿಗೆ ಪರ್ಸೆಂಟೇಜ್ ಕೊಟ್ಟಿದ್ದೇವೆ ಎನ್ನುವುದನ್ನು ಕಾಂಗ್ರೆಸ್ನವರು ತೋರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.