ರಾಜ್ಯಮಂಡ್ಯ: ಜಾಯಿಂಟ್ ವ್ಹೀಲ್ನಲ್ಲಿ ಆಡುವಾಗ ಸಿಲುಕಿಕೊಂಡ ಕೂದಲು; ಕಿತ್ತು ಬಂತು ಬಾಲಕಿ ತಲೆಯ ನೆತ್ತಿ ಭಾಗ
ಭೀಕರ ಅಪಘಾತವೊಂದರಲ್ಲಿ ಜಾಯಿಂಟ್ ವ್ಹೀಲ್ನಲ್ಲಿ ಸವಾರಿ ಮಾಡುವಾಗ ಕೂದಲು ಸಿಕ್ಕಿಹಾಕಿಕೊಂಡಿದ್ದರಿಂದ ಬಾಲಕಿಯ ನೆತ್ತಿಯ ಒಂದು ಭಾಗವು ಕಿತ್ತುಹೋಗಿದೆ. ಹೀಗಾಗಿ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.