ರಾಜ್ಯಮೃತ ಗ್ರಾಹಕನ ಖಾತೆಯಿಂದ 61.57 ಲಕ್ಷ ರೂ ದುರುಪಯೋಗ: SBI ಮುಖ್ಯ ವ್ಯವಸ್ಥಾಪಕರಿಗೆ ಒಂದು ವರ್ಷ ಜೈಲು ಶಿಕ್ಷೆ!
ಮೇ 13, 2009 ಮತ್ತು ಡಿಸೆಂಬರ್ 23, 2011 ರ ನಡುವೆ ಈ ಅಪರಾಧಗಳು ನಡೆದಿವೆ ಎಂದು ಆರೋಪಿಸಲಾಗಿದ್ದು, ಆ ಸಮಯದಲ್ಲಿ ಕುಲಕರ್ಣಿ ಅವರು ಮೈಸೂರಿನ ಚಾಮುಂಡಿಪುರಂನಲ್ಲಿರುವ ಎಸ್ಬಿಐ ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.