ಅಂಕಣಗಳುಉಳಿತಾಯದ ಜೊತೆಗೆ ನಮಗಾಗಿ ಖರ್ಚು ಮಾಡುವುದರ ನಡುವಿನ ಸಮತೋಲನಕ್ಕೆ 5 ಸೂತ್ರಗಳು (ಹಣಕ್ಲಾಸು)
ನಾವು ಇಂದಿಗೂ ಸೇವಿಂಗ್ ಸೊಸೈಟಿ. ಖರ್ಚು ಮಾಡುವವರನ್ನು ಇಂದಿಗೂ ನಾವು ನೋಡುವ ದೃಷ್ಟಿ ಬೇರೆ. ಕಾಲ ಬದಲಾಗುತ್ತಿದೆ, ನಮ್ಮ ಸಮಾಜ ಕೂಡ ಮುಂದಿನ ಹತ್ತು ವರ್ಷದಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನು ಇಂದೇ ಪಡೆದು ಖರ್ಚು ಮಾಡುವ ಮಟ್ಟಕ್ಕೆ ಬದಲಾಗುತ್ತಿದೆ. (ಹಣಕ್ಲಾಸು-425)