ದೇಶರೈಲು ಬರುವ ಕೆಲವೇ ಸೆಕೆಂಡ್ ಅಂತರದಲ್ಲಿ ಹಳಿ ದಾಟುತ್ತಿದ್ದ ಬಾಲಕಿ ರಕ್ಷಿಸಿದ ಪೊಲೀಸ್ : ಸಿಸಿಟಿವಿಯಲ್ಲಿ ಸೆರೆ !
ಮುಂಬೈ ಸಮೀಪದ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ಬಾಲಕಿಯನ್ನು ರೈಲು ಬರುವ ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ಪವಾಡ ಸದೃಶ್ಯ ರೂಪದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಕಾಪಾಡಿದ್ದಾರೆ.