ವಾಹನGoogle Maps ಬಳಸಿ Traffic Fine ತಪ್ಪಿಸೋದು ಹೇಗೆ? ಇಲ್ಲಿದೆ ಗೂಗಲ್ ಮ್ಯಾಪ್ ಬಳಸಿ ಪೆಟ್ರೋಲ್-ಡೀಸೆಲ್ ಉಳಿಸೋ ಟಿಪ್ಸ್!
ಗೂಗಲ್ ಮ್ಯಾಪ್ಸ್ ಕೇವಲ ದಾರಿ ತೋರಿಸುವ ಆಪ್ ಅಲ್ಲ. ಇದರಲ್ಲಿರುವ ಕೆಲವು ಹಿಡನ್ ಸೆಟ್ಟಿಂಗ್ಗಳನ್ನು ಆನ್ ಮಾಡಿಕೊಳ್ಳುವುದರಿಂದ ನಿಮ್ಮ ಪ್ರಯಾಣವನ್ನು ಬಜೆಟ್ ಸ್ನೇಹಿಯಾಗಿಸಬಹುದು! ಆ ಕುರಿತ ವರದಿ ಇಲ್ಲಿದೆ: