ವಿದೇಶಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್; ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!
ಭಾರತದಲ್ಲಿ 646 ಮಿಲಿಯನ್ ಮತದಾರರಿದ್ದು, ಅವರಲ್ಲಿ ಶೇಕಡಾ 100 ರಷ್ಟು ಜನರು ಫೋಟೋ ಐಡಿ ಬಳಸಿದ್ದಾರೆ ಮತ್ತು ಶೇಕಡಾ 1 ಕ್ಕಿಂತ ಕಡಿಮೆ ಜನರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಿದ್ದಾರೆ.