ಅರೆ ಅರಣ್ಯ ಪ್ರದೇಶದಲ್ಲಿ ಮೆಟ್ರೋ ರೈಲು ಶೆಡ್ಗೆ ಅನುಮತಿ ನೀಡುವ ಹೊಸ ಸರ್ಕಾರದ ಕ್ರಮದ ವಿರುದ್ಧದ ರಸ್ತೆಗಿಳಿದು ಪ್ರತಿಭಟಿಸಿದ್ದ ಮಾಜಿ ಸಚಿವ ಆದಿತ್ಯ ಠಾಕ್ರೆಗೆ ಕಾನೂನು ಕಂಟಕ ಎದುರಾಗಿದೆ.