ದೇಶತ್ರಿವಳಿ ತಲಾಖ್ ಜಾರಿಗೆ ತಂದ ಪಕ್ಷ ನನಗೆ ವಿಚ್ಛೇದನ ನೀಡುವಂತೆ ನನ್ನ ಪತಿಯನ್ನು ಕೇಳುತ್ತಿದೆ: ಬಿಜೆಪಿ ವಿರುದ್ಧ ಸೌಮಿತ್ರ ಖಾನ್ ಪತ್ನಿ ಟೀಕೆ
ಬಿಜೆಪಿ ವಿರುದ್ಧ ಹರಿಹಾಯ್ದಿರುವ ಟಿಎಂಸಿ ನಾಯಕಿ ಸುಜಾತ ಮೊಂಡಾಲ್ ಯಾವ ಪಕ್ಷ ತ್ರಿವಳಿ ತಲಾಖ್ ನ್ನು ಜಾರಿಗೆ ತಂದಿತ್ತೋ ಅದೇ ಪಕ್ಷ ಇಂದು ನನ್ನ ಪತಿ ಸೌಮಿತ್ರ ಖಾನ್ ಗೆ ಪತ್ನಿಗೆ ವಿಚ್ಛೇದನ ನೀಡುವಂತೆ ಕೇಳುತ್ತಿದೆ ಎಂದು ಆರೋಪಿಸಿದ್ದಾರೆ.