ರಾಜ್ಯಸೌಜನ್ಯ ಪ್ರಕರಣ 'ರೀ ಓಪನ್' ಆಗುತ್ತಾ? SIT ಗೆ ಮಂಡ್ಯದ ಸಾಕ್ಷಿದಾರ ಮಹಿಳೆ ಪತ್ರ! ಹೇಳಿರುವುದು ಏನು?
ಈ ಸಂಬಂಧ ಮಂಡ್ಯ ಜಿಲ್ಲೆಯ 60 ವರ್ಷದ ಚಿಕ್ಕ ಕೆಂಪಮ್ಮ ಎಂಬವರು ಎಸ್ ಐಟಿಗೆ ಪತ್ರ ಬರೆದಿದ್ದಾರೆ. 2012ರ ಅಕ್ಟೋಬರ್ 9 ರಂದು ಯುವತಿಯನ್ನು ಅಪಹರಣ ಮಾಡಿದ್ದನ್ನು ಕಣ್ಣಾರೆ ನೋಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.