ದೇಶOperation Sindoor ಎಂದರೆ ಏನು? ಸೌದಿ ಸುದ್ದಿ ವಾಹಿನಿಗೆ Shashi Tharoor ನೀಡಿದ ಪ್ರತಿಕ್ರಿಯೆಗೆ ಮೆಚ್ಚುಗೆಯ ಮಹಾಪೂರ!
ಹಲವು ದೇಶಗಳು ಆಪರೇಷನ್ ಸಿಂಧೂರ ಹೆಸರಿನ ಅರ್ಥ ಹುಡುಕುತ್ತಿದ್ದು, ಸೌದಿ ಅರೇಬಿಯಾ ಸುದ್ದಿ ವಾಹಿನಿಯೊಂದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ನೀಡಿರುವ ಸಂದರ್ಶನ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.