ದೇಶUttar Pradesh: ಮಸೀದಿ ಮೇಲೆ ಸೌದಿ ಅರಬೀಯಾ ಧ್ವಜ ಹಾರಾಟ, ಓರ್ವನ ಬಂಧನ
ಬಳಿಕ ಸಬ್ ಇನ್ಸ್ಪೆಕ್ಟರ್ ಜಾಫರ್ ಅಯೂಬ್ ತಮ್ಮ ತಂಡದೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಧ್ವಜವನ್ನು ತೆಗೆದಿದ್ದಾರೆ. ಗ್ರಾಮದ ಯುವಕನೊಬ್ಬ ಧ್ವಜ ಹಾರಾಟ ನಡೆಸಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.