SatyaPrem Ki Katha

2ನೇ ದಿನ ಸತ್ಯಪ್ರೇಮ್ ಕಿ ಕಥಾ 7 ಕೋಟಿ ರೂ. ಗಳಿಕೆ
ಕಾರ್ತಿಕ್ ಆರ್ಯನ್ ಹಾಗೂ ಕೈರಾ ಅದ್ವಾನಿ ನಟಿಸಿರುವ ಸತ್ಯಪ್ರೇಮ್ ಕಿ ಕಥಾ ಸಿನಿಮಾ 2 ನೇ ದಿನ 7 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಸತ್ಯಪ್ರೇಮ್ ಕಿ ಕಥಾ ಚಿತ್ರದ ಟೀಸರ್
ನಟ ಕಾರ್ತಿಕ್ ಆರ್ಯನ್ ಮತ್ತು ಕೈರಾ ಅಡ್ವಾಣಿ ಅಭಿನಯದ ಸತ್ಯಪ್ರೇಮ್ ಕಿ ಕಥಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ್ದಾರೆ.

