Satyameva jayate

ಸತ್ಯಮೇವ ಜಯತೇ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದಕ್ಕೆ BJD ಸಂಭ್ರಮಾಚರಣೆ!
ದೇಶ

ಸತ್ಯಮೇವ ಜಯತೇ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದಕ್ಕೆ BJD ಸಂಭ್ರಮಾಚರಣೆ!

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಬೇರ್ಪಡಿಸಬೇಕೆಂದು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಈ ಹಿಂದೆ ಒತ್ತಾಯಿಸಿದ್ದರು.

ರಾಹುಲ್ ಗಾಂಧಿ ‘ಸತ್ಯಮೇವ ಜಯತೆ’ ಪ್ರಚಾರಾಂದೋಲನ ಏಪ್ರಿಲ್ 9ಕ್ಕೆ ಮುಂದೂಡಿಕೆ
ರಾಜಕೀಯ

ರಾಹುಲ್ ಗಾಂಧಿ ‘ಸತ್ಯಮೇವ ಜಯತೆ’ ಪ್ರಚಾರಾಂದೋಲನ ಏಪ್ರಿಲ್ 9ಕ್ಕೆ ಮುಂದೂಡಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಪ್ರಿಲ್ 5 ರಂದು ಕೋಲಾರದಲ್ಲಿ ಚಾಲನೆ ನೀಡಬೇಕಿದ್ದ 'ಸತ್ಯಮೇವ ಜಯತೇ' ಪ್ರಚಾರಾಂದೋಲನವನ್ನು ಏಪ್ರಿಲ್ 9 ಕ್ಕೆ ಮುಂದೂಡಲಾಗಿದೆ.

ಹೈದ್ರಾಬಾದ್ : ಜಾನ್ ಅಬ್ರಹಾಂ ಅಭಿನಯದ  ' ಸತ್ಯಮೇವ ಜಯತೇ '  ಚಿತ್ರದ ವಿರುದ್ಧ ಪ್ರಕರಣ ದಾಖಲು
ಬಾಲಿವುಡ್

ಹೈದ್ರಾಬಾದ್ : ಜಾನ್ ಅಬ್ರಹಾಂ ಅಭಿನಯದ ' ಸತ್ಯಮೇವ ಜಯತೇ ' ಚಿತ್ರದ ವಿರುದ್ಧ ಪ್ರಕರಣ ದಾಖಲು

ಜಾನ್ ಅಬ್ರಹಾಂ ಅವರ ಮುಂದಿನ ಬಾಲಿವುಡ್ ಸಿನಿಮಾ ಸತ್ಯ ಮೇವ ಜಯತೇ ಚಿತ್ರದ ವಿರುದ್ಧ ಹೈದ್ರಾಬಾದ್ ನಲ್ಲಿ ಶಿಯಾ ಮುಖಂಡರು ದೂರು ದಾಖಲಿಸಿದ್ದಾರೆ.

ಬಿಜೆಪಿ ವಿರುದ್ಧ 'ಸತ್ಯಮೇವ ಜಯತೇ' ಹೆಸರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಾಳೆ
ರಾಜಕೀಯ

ಬಿಜೆಪಿ ವಿರುದ್ಧ 'ಸತ್ಯಮೇವ ಜಯತೇ' ಹೆಸರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಾಳೆ

ಬಿಜೆಪಿ ನಾಯಕರ ಸುಳ್ಳು ಆರೋಪ ಹಿನ್ನಲೆಯಲ್ಲಿ ಫೆ.23 ರಂದು ಬಿಜೆಪಿ ವಿರುದ್ಧ 'ಸತ್ಯಮೇವ ಜಯತೇ' ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಬುಧವಾರ ತೀರ್ಮಾನಿಸಿದೆ...

ಸಂಕಷ್ಟದಲ್ಲಿ ಆಮೀರ್ ಖಾನ್
ದೇಶ

ಸಂಕಷ್ಟದಲ್ಲಿ ಆಮೀರ್ ಖಾನ್

ಆಮೀರ್ ಖಾನ್ ಅವರ ಪ್ರಸಿದ್ಧ ಟಿವಿ ಶೋ ಆದ ಸತ್ಯಮೇವ ಜಯತೇಯಲ್ಲಿ ರಾಷ್ಟ್ರ ಲಾಂಛನ ಬಳಸಿದ್ದನ್ನು ಪ್ರಶ್ನಿಸಿ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ನೊಟೀಸ್ ಕಳುಹಿಸಿದ್ದಾರೆ...