ರಾಜಕೀಯಚುನಾವಣೆ ಸೋಲಿಗೆ ಮೈತ್ರಿ, ಬಿಜೆಪಿಯ ಅಪಪ್ರಚಾರ, ಒಳಜಗಳ ಕಾರಣ: ಸತ್ಯಶೋಧನಾ ಸಮಿತಿ ವರದಿ
ಕಳೆದ 2018ರ ವಿಧಾನಸಭೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿನ ಸೋಲು ಹಾಗೂ ಪಕ್ಷದ ಹಿನ್ನಡೆಗೆ ಕಾರಣವಾಗಿರುವ ನೈಜ ಅಂಶಗಳನ್ನು ಪಟ್ಟಿ ಮಾಡಲು ಹಿರಿಯ ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ...