ದೇಶಕೋವಿಡ್-19: ತೆಲಂಗಾಣಕ್ಕೆ 2 ಕೋಟಿ ನೆರವು ನೀಡಿದ ಸತ್ಯ ನಾಡೆಲ್ಲ ಪತ್ನಿ ಅನುಪಮಾ!
ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ತೆಲಂಗಾಣ ರಾಜ್ಯಕ್ಕೆ ಸಾಪ್ಟ್ ವೇರ್ ದಿಗ್ಗಜ ಕಂಪನಿ ಮೈಕ್ರೋಸಾಪ್ಟ್ ಸಿಇಒ ಸತ್ಯ ನಾಡೆಲ್ಲ ಅವರ ಪತ್ನಿ ನೆರವು ನೀಡಿದ್ದಾರೆ.