ವಾಣಿಜ್ಯಅಮೆರಿಕಾದಲ್ಲಿ ಟಿಕ್ಟಾಕ್ ಖರೀದಿ ಮಾತುಕತೆ ಮುಂದುವರಿಕೆಗೆ ಮೈಕ್ರೋಸಾಫ್ಟ್ ಅಸ್ತು
ಮೈಕ್ರೋಸಾಫ್ಟ್ ಸಂಸ್ಥೆಯ ಭಾರತ ಮೂಲದ ಸಿಇಒ ಸತ್ಯ ನಾಡೆಲ್ಲ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ ನಂತರ ಚೀನಾದ ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಟಿಕ್ಟಾಕ್ ನ ಅಮೇರಿಕನ್ ವ್ಯವಹಾರದ ಖರೀದಿಗೆ ಮಾತುಕತೆ ಮುಂದುವರಿಸುವುದಾಗಿ ಮೈಕ್ರೋಸಾಫ್ಟ್ ಹೇಳಿಕೆ ನೀಡಿದೆ.