Saturn

ಸೂರ್ಯ ಮತ್ತು ಶನಿಯ ಕೆಟ್ಟ ಪ್ರಭಾವ, ಪ್ರಕೃತಿ ವಿಕೋಪ-ಅನಾಹುತಗಳು, ಮುಂದಿನ 20 ದಿನ ಪ್ರಮುಖ ನಿರ್ಧಾರ ತೆಗೆದುಕೊಳ್ಳದಿರಿ! ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್
ಕಳೆದೆರಡು ವರ್ಷಗಳಿಂದ ಕೊರೋನಾ ಸೋಂಕಿನ ಆರೋಗ್ಯ ಸಮಸ್ಯೆ ಮತ್ತು ಲಾಕ್ ಡೌನ್, ವ್ಯವಹಾರ ಕುಂಠಿತದಿಂದ ಆರ್ಥಿಕ ಸಮಸ್ಯೆಯಿಂದ ಹೊರಬಂದು ಸ್ವಲ್ಪ ನೆಮ್ಮದಿ ಕಾಣಬಹುದು ಎಂದು ಭಾವಿಸಿಕೊಂಡಿದ್ದ ಜನತೆಗೆ ಈ ತಿಂಗಳ ಆರಂಭದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳು ನಿಜಕ್ಕೂ ಬೆಚ್ಚಿಬೇಳಿಸಿದೆ.

ಆಕಾಶದಲ್ಲಿ ಚಂದ್ರನ ಪಕ್ಕದಲ್ಲಿ ಸಂಧಿಸಲಿವೆ ಗುರು-ಶನಿ ಗ್ರಹಗಳು: ಅಪರೂಪದ ಕೌತುಕ ನೋಡಲು ಮರೆಯದಿರಿ
ನಭೋಮಂಡಲ ಇಂದು ಶನಿವಾರ ರಾತ್ರಿ ಅಪರೂಪದ ವಿಜ್ಞಾನ ಕೌತುಕಕ್ಕೆ ಇಂದು ಕೂಡ ಸಾಕ್ಷಿಯಾಗಲಿದೆ. ಶನಿ, ಗುರು ಮತ್ತು ಚಂದ್ರ ಗ್ರಹಗಳು ತ್ರಿಕೋನ ರಚಿಸಿ ಸಂಯೋಜನೆಗೊಳ್ಳಲಿದ್ದು ಪ್ರತಿ 20 ವರ್ಷಗಳಿಗೊಮ್ಮೆ ಈ ವಿದ್ಯಮಾನ ನಡೆಯುತ್ತದೆ.

ಶನಿ ಗ್ರಹದ ಹಿಮಾವೃತ ಚಂದ್ರನ ಮೇಲೆ ಜೀವಿಗಳ ಅಸ್ತಿತ್ವವನ್ನು ಶೋಧಿಸಲಿರುವ ನಾಸಾ
ಮಹತ್ವಾಕಾಂಕ್ಷಿ ಯೋಜನೆಯೊಂದನೆಯೊಂದನ್ನು ಕೈಗೆತ್ತಿಕೊಂಡಿರುವ ನಾಸಾ ಶನಿ ಗ್ರಹದ ಹಿಮಾವೃತ ಚಂದ್ರನ ಮೇಲೆ ಜೀವಿಗಳ ಅಸ್ತಿತ್ವವನ್ನು ಶೋಧಿಸಲು ಮುಂದಾಗಿದೆ.

