Satellite Phone

BSNLನಿಂದ 1.34 ಲಕ್ಷದ ಫೋನ್ ಬಿಡುಗಡೆ: ನೆಟ್‌ವರ್ಕ್‌ ಇಲ್ಲದೆ ಕರೆ; ಪ್ರವಾಸ, ಟ್ರೆಕ್ಕಿಂಗ್ ಮಾಡೋರಿಗೆ ಹೆಚ್ಚು ಉಪಯುಕ್ತ!
ಗ್ಯಾಡ್ಜೆಟ್ಸ್

BSNLನಿಂದ 1.34 ಲಕ್ಷದ ಫೋನ್ ಬಿಡುಗಡೆ: ನೆಟ್‌ವರ್ಕ್‌ ಇಲ್ಲದೆ ಕರೆ; ಪ್ರವಾಸ, ಟ್ರೆಕ್ಕಿಂಗ್ ಮಾಡೋರಿಗೆ ಹೆಚ್ಚು ಉಪಯುಕ್ತ!

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಭಾರತದಲ್ಲಿ ಹೊಸ ಸ್ಯಾಟಲೈಟ್ ಫೋನ್ ಅನ್ನು ಬಿಡುಗಡೆ ಮಾಡಿದ್ದು ಮೊಬೈಲ್ ನೆಟ್‌ವರ್ಕ್‌ಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿಯೂ ಸಹ ನೀವು ಫೋನ್ ಕರೆಗಳನ್ನು ಮಾಡಬಹುದು.

ಯಾದಗಿರಿ ಜಿಲ್ಲೆಯಿಂದ ಪಾಕಿಸ್ತಾನಕ್ಕೆ ಉಪಗ್ರಹ ದೂರವಾಣಿ ಕರೆ; ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಪತ್ತೆ
ರಾಜ್ಯ

ಯಾದಗಿರಿ ಜಿಲ್ಲೆಯಿಂದ ಪಾಕಿಸ್ತಾನಕ್ಕೆ ಉಪಗ್ರಹ ದೂರವಾಣಿ ಕರೆ; ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಪತ್ತೆ

ಯಾದಗಿರಿ ಜಿಲ್ಲೆಯ ಗ್ರಾಮವೊಂದರಿಂದ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ ಮಾಡಿದ ಕರೆಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಸೆಪ್ಟೆಂಬರ್ 17ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶೆಳ್ಳಗಿ ಗ್ರಾಮದ ಜಮೀನೊಂದರಿಂದ ಕರೆ ಮಾಡಲಾಗಿತ್ತು.

ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಫೋನ್‌ ಸಹಿತ ರಷ್ಯಾದ ಮಾಜಿ ಸಚಿವ ಬಂಧನ
ದೇಶ

ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಸ್ಯಾಟಲೈಟ್ ಫೋನ್‌ ಸಹಿತ ರಷ್ಯಾದ ಮಾಜಿ ಸಚಿವ ಬಂಧನ

ಸೂಕ್ತ ದಾಖಲೆಗಳಿಲ್ಲದೆ ಸ್ಯಾಟಲೈಟ್‌ ಫೋನ್‌ ಸಾಗಿಸುತ್ತಿದ್ದ ಆರೋಪದ ಮೇರೆಗೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ ವಿಮಾನ ನಿಲ್ದಾಣದಲ್ಲಿ  ರಷ್ಯಾದ ಮಾಜಿ ಸಚಿವರೊಬ್ಬರನ್ನು ಬಂಧಿಸಲಾಗಿದೆ.

2020ರಿಂದ ರಾಜ್ಯದಲ್ಲಿ 476 ಬಾರಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳ ಬಳಕೆ ಪತ್ತೆ: ಗೃಹ ಸಚಿವ ಆರಗ ಜ್ಞಾನೇಂದ್ರ
ರಾಜ್ಯ

2020ರಿಂದ ರಾಜ್ಯದಲ್ಲಿ 476 ಬಾರಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳ ಬಳಕೆ ಪತ್ತೆ: ಗೃಹ ಸಚಿವ ಆರಗ ಜ್ಞಾನೇಂದ್ರ

 2020ರಿಂದ ಈವರೆಗೂ ರಾಜ್ಯ ಪೊಲೀಸರು ಹಾಗೂ ಕೇಂದ್ರಿಯಾ ತನಿಖಾ ಸಂಸ್ಥೆಗಳಿಂದ ರಾಜ್ಯದಲ್ಲಿ 476 ಬಾರಿ ನಿಷೇಧಿತ ಸ್ಯಾಟಲೈಟ್ ಫೋನ್ ಗಳ ಬಳಕೆಯಾಗಿರುವುದನ್ನು ಪತ್ತೆ ಮಾಡವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳವಾರ ಹೇಳಿದ್ದಾರೆ.

ಬಿಎಸ್‌ಎನ್‌ಎಲ್‌ನಿಂದ 2019ಕ್ಕೆ ದೇಶದ ಪ್ರತಿಯೊಬ್ಬರಿಗೂ ಸ್ಯಾಟಲೈಟ್ ಫೋನ್ ಸೇವೆ!
ವಾಣಿಜ್ಯ

ಬಿಎಸ್‌ಎನ್‌ಎಲ್‌ನಿಂದ 2019ಕ್ಕೆ ದೇಶದ ಪ್ರತಿಯೊಬ್ಬರಿಗೂ ಸ್ಯಾಟಲೈಟ್ ಫೋನ್ ಸೇವೆ!

ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್‌) ಇನ್ನೆರಡು ವರ್ಷಗಳಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸ್ಯಾಟಲೈಟ್(ಉಪಗ್ರಹ) ಫೋನ್...

ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ: ಫಿಲಿಫೈನ್ಸ್ ಮೂಲದ ನಾಲ್ವರು ಬಂಧನ
ದೇಶ

ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ: ಫಿಲಿಫೈನ್ಸ್ ಮೂಲದ ನಾಲ್ವರು ಬಂಧನ

ನಿಷೇಧಿತ ಸ್ಯಾಟಲೈಟ್ ಫೋನ್ ಗಳನ್ನು ಬಳಕೆ ಮಾಡುತ್ತಿದ್ದ ನಾಲ್ಕು ಫಿಲಿಫೈನ್ಸ್ ಮೂಲದ ವ್ಯಕ್ತಿಗಳನ್ನು ಒಡಿಶಾ ಪೊಲೀಸರು ಬಂಧನಕ್ಕೊಳಪಡಿಸಿರುವುದಾಗಿ...

ಮಾದಕವಸ್ತುಗಳು ಮತ್ತು ಸ್ಯಾಟಲ್ಲೈಟ್ ಫೋನುಗಳಿದ್ದ ಪಾಕಿಸ್ತಾನಿ ಹಡಗು ಹಿಡಿದ ಭಾರತ
ಪ್ರಧಾನ ಸುದ್ದಿ

ಮಾದಕವಸ್ತುಗಳು ಮತ್ತು ಸ್ಯಾಟಲ್ಲೈಟ್ ಫೋನುಗಳಿದ್ದ ಪಾಕಿಸ್ತಾನಿ ಹಡಗು ಹಿಡಿದ ಭಾರತ

ಗುಜರಾತಿನ ಸಮುದ್ರ ತೀರದಲ್ಲಿ ಪಾಕಿಸ್ತಾನಿ ಹಡಗೊಂದನ್ನು ಸಮುದ್ರ ತೀರ ಭದ್ರತಾ ಪಡೆ ಮತ್ತು ನೌಕಾ ದಳದ ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರ ತಡೆಗಟ್ಟಿದೆ