Sarvajanikarige Suvarnavakaasha

ಸಿನಿಮಾ ಎಂದಿಗೂ ನಿರ್ದೇಶಕರ ಮಾದ್ಯಮ: ರಿಷಿ
"ಗುಲ್ಟೂ" ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಈ ವಾರ ತೆರೆಗೆ ಬರಲಿರೋ "ಸಾರ್ವಜನಿಕರಿಗೆ ಸುವರ್ಣಾವಕಾಶ" ಚಿತ್ರದ ಸಹ ಕಥೆಗಾರರಾಗಿದ್ದಾರೆ. . ಹರೀಶ್ ಅವರೊಂದಿಗೆ ಅವರು ಬರೆದ ಸ್ಕ್ರಿಪ್ಟ್ ನೈಜ ಘಟನೆ ಆಧಾರಿತವಾಗಿದೆ. ಆದರೆ ಅದನ್ನು ಸಿನಿಮೀಯ ಶೈಲಿಯಲ್ಲಿ ಕಾಲ್ಪನಿಕ ಕಥೆಯೊಡನೆ ಹೆಣೆಯಲಾಗಿದೆ.

ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಟ್ರೇಲರ್
ರಿಶಿ ನಾಯಕನಾಗಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು . ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಇದಾಗಲೇ 2.25 ಲಕ್ಷಕ್ಕೂ ಮಿಕ್ಕು ವಿವ್ಸ್ ಕಂಡಿದೆ

