ಸಿಪಿಎಂ ನಾಯಕಿ ಮತ್ತು ರಾಜ್ಯ ಸಮಿತಿ ಮಾಜಿ ಸದಸ್ಯೆ ಸರೋಜಿನಿ ಬಾಲನಂದನ್ ಮಂಗಳವಾರ ರಾತ್ರಿ ಕೊಚ್ಚಿಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.