ಕ್ರಿಕೆಟ್'ಬ್ರೋ, ನೀವು ಸುಮ್ನೆ ಟೈಂ ವೇಸ್ಟ್ ಮಾಡ್ತಿದ್ದೀರ': 2ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!
ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದ ಸರ್ಫರಾಜ್, 'ಶಾರ್ಟ್ ಲೆಗ್' ನಲ್ಲಿದ್ದಾಗ ಎಂದಿನಂತೆ ಚುರುಕಿನಿಂದ ಇದ್ದರು. ಮಾನವ್ ಸುತಾರ್ ಬೌಲಿಂಗ್ ಮಾಡಲು ಸಜಾಗುತ್ತಿದ್ದಾಗ ಡಿ ಸಿಲ್ವಾ ಪಕ್ಕಕ್ಕೆ ಸರಿದಿದ್ದಾರೆ. ಆಗ ಶ್ರೀಲಂಕಾ ನಾಯಕನನ್ನು ಕಾಲೆಳೆಯುವ ಅವಕಾಶವನ್ನು ಸರ್ಫರಾಜ್ ಬಿಟ್ಟುಕೊಡಲಿಲ್ಲ.