sarees

ಉತ್ತರ ಕರ್ನಾಟಕ: ಗಜೇಂದ್ರಗಡದ ಪಟ್ಟೇದ ಅಂಚು ಸೀರೆಗೆ ಭೌಗೋಳಿಕ ಗುರುತು (GI) ಮಾನ್ಯತೆ
ಉತ್ತರ ಕರ್ನಾಟಕದ ಇಳಕಲ್, ಬೆಟಗೇರಿ, ಗಜೇಂದ್ರಗಡ ಮತ್ತು ಇತರ ಭಾಗಗಳಿಂದ ಬರುವ ಸಾಂಪ್ರದಾಯಿಕ ಕೈಮಗ್ಗ ಸೀರೆಗಳು ಮಹಿಳೆಯರಲ್ಲಿ, ವಿಶೇಷವಾಗಿ ಮದುವೆಯ ಋತುವಿನಲ್ಲಿ ಭಾರಿ ಆಕರ್ಷಣೆಯಾಗಿದೆ.

ಎನ್‌ಜಿಒಗಳ ಪರಿಶ್ರಮಕ್ಕೆ ಸಿಕ್ಕ ಫಲ: ವಿಶಿಷ್ಟ ಉಡುಪಿ ಸೀರೆಗೆ ಪುನಶ್ಚೇತನ!
ಭಾರತೀಯ ಮಹಿಳೆಯರಿಗೆ ಆಭರಣಗಳು ಎಷ್ಟು ಅಮೂಲ್ಯವೋ, ಸೀರೆಗಳೂ ಅಷ್ಟೇ ಅಮೂಲ್ಯ ವಸ್ತುವಾಗಿದೆ. ಸಾಂಪ್ರದಾಯಿಕ ಸಂದರ್ಭಗಳಲ್ಲಿ, ಹಬ್ಬ ಹರಿದಿನಗಳು, ಪ್ರಮುಖ ಕಾರ್ಯಕ್ರಮಗಳಲ್ಲಿ ಸೀರೆಗಳನ್ನು ಉಟ್ಟು ಸಂಭ್ರಮಿಸುತ್ತಾರೆ.

ಮೈಸೂರು ರೇಷ್ಮೆ ಸೀರೆಗಳ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಕ್ರಮ: ಕೆ.ಸಿ. ನಾರಾಯಣಗೌಡ
ಪ್ರಸಿದ್ಧ ಮೈಸೂರು ಸಿಲ್ಕ್ ಸೀರೆಗಳ ಬೇಡಿಕೆ ಪೂರೈಸಲು ಕೆಎಸ್ ಐಸಿಗೆ 192 ಹೆಚ್ಚುವರಿ ವಿದ್ಯುತ್ ಕೈಮಗ್ಗಗಳನ್ನು ಒದಗಿಸುವುದರೊಂದಿಗೆ ಉತ್ಪಾದನೆ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ರೇಷ್ಮೆ ಸಚಿವ ಕೆ. ಸಿ. ನಾರಾಯಣಗೌಡ ಸೋಮವಾರ ತಿಳಿಸಿದ್ದಾರೆ.

50 ರೂ. ಗೆ ಸೀರೆ ಆಫರ್: ಮಳಿಗೆ ಮುಂದೆ 5,000 ನಾರಿಯರ ಜಮಾವಣೆ; ಮಾಲಿಕನಿಗೆ 10 ಸಾವಿರ ರೂ. ದಂಡ
ಪ್ರಚಾರ ಪ್ರಿಯತೆ ಹೇಗೆ ಎಡವಟ್ಟಾಗಬಹುದು ಎಂಬುದಕ್ಕೆ ಈ ವರದಿ ಅತ್ಯುತ್ತಮ ಉದಾಹರಣೆಯಾಗಬಹುದು.

10 ರುಪಾಯಿ ಸೀರೆಗೆ ಮುಗಿಬಿದ್ದ ಮಹಿಳೆಯರು, ಅಂಗಡಿಯಲ್ಲೇ ಬಡಿದಾಡಿಕೊಂಡ ಹೆಂಗಸರು!
ಸಾವಿರಾರೂ ರುಪಾಯಿ ಸೀರೆಗಳನ್ನೇ ಖರೀದಿಸುವ ಹೆಂಗಸರಿಗೆ ಇನ್ನು 10 ರುಪಾಯಿಗೆ ಒಂದು ಸೀರೆ ಎಂದು ಹೇಳಿದರೆ ಏನಾಗುತ್ತದೆ. ನನಗೂ ಇರಲಿ ನನ್ನ ಮಗಳಿಗೂ ಇರಲಿ ಅಂತ ಹತ್ತಾರು...

ರಾಜ್ಯ ಸರ್ಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರು ಸಿಲ್ಕ್ 'ಸೀರೆ ಭಾಗ್ಯ'!
ರಾಜ್ಯ ಸರ್ಕಾರ ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದು, ಕೇವಲ 4,500 ...

ಸದನದಲ್ಲಿ ಸೀರೆ ಬಿಚ್ಚಬೇಡಿ: ಶಾಸಕ ಕಾರಜೋಳಾಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಲಹೆ
ವಿಧಾನಸಭೆಯ ಕಲಾಪದ ವೇಳೆ ಸೀರೆ ಬಿಚ್ಚ ಹೊರಟ ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳಾಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೀರೆ ಬಿಚ್ಚುವುದು ಬೇಡ ಎಂದು...

