Sarayu River

ಸರಯು ನದಿಯಲ್ಲಿ ಅತ್ತೆ ಅಂತ್ಯಕ್ರಿಯೆ ವೇಳೆ ವ್ಯಕ್ತಿಯ ಎಳೆದೊಯ್ದ ಮೊಸಳೆ, ದೇಹ ಛಿದ್ರ; ಸ್ಥಳೀಯರ ಆಕ್ರೋಶ, Video
ಸೋನೌಲಿ ಮೊಹಮ್ಮದ್‌ಪುರ ಉದಯಭಾನ್ ಪಾಹಿ ಘಾಟ್‌ನಲ್ಲಿ ಸರಯು ನದಿಯಲ್ಲಿ ಅಂತಿಮ ವಿಧಿವಿಧಾನದ ಪ್ರಕ್ರಿಯೆಗಳು ನಡೆಯುತ್ತಿದ್ದಾಗ ದೀಪಕ್ ಶರ್ಮಾ ಎಂಬ ವ್ಯಕ್ತಿಯನ್ನು ಮೊಸಳೆದಳು ಎಳೆದೊಯ್ದಿವೆ.

ಪ್ರಭು ಶ್ರೀರಾಮನಿಗೂ ಟ್ರಿನಿಡಾಡ್-ಟೊಬಾಗೋ ಸಂಬಂಧವಿದೆ, ಇಲ್ಲಿನ ಶಿಲೆ-ಪವಿತ್ರ ನೀರು ಅಯೋಧ್ಯೆಗೆ ಹೋಗಿದೆ: ರಾಮ ಮಂದಿರ ಪ್ರತಿಕೃತಿ, ಸರಯೂ ನೀರು ಪ್ರಧಾನಿ ಮೋದಿ ಗಿಫ್ಟ್; Video
ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಇಲ್ಲಿನ ಭಾರತೀಯ ಸಮುದಾಯ 'ಶಿಲೆಗಳು' ಮತ್ತು ಪವಿತ್ರ ನೀರನ್ನು ಕಳುಹಿಸಿದ್ದನ್ನು ಸ್ಮರಿಸಿಕೊಂಡರು.

ಅಯೋಧ್ಯೆ ನದಿಯಲ್ಲಿ ಪತ್ನಿ ಜೊತೆ ಅಸಭ್ಯ ವರ್ತನೆ; ಪತಿಗೆ ಸಾರ್ವಜನಿಕರಿಂದ 'ಧರ್ಮದೇಟು'!
ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ವ್ಯಕ್ತಿ ಸಾರ್ವಜನಿಕರೇ ಸಾಮೂಹಿಕವಾಗಿ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

