ಗುಜರಾತ್ ನಲ್ಲಿ ನಿವೃತ್ತ ಮುಸ್ಲಿಂ ಶಾಲಾ ಶಿಕ್ಷಕರೊಬ್ಬರು ತಮ್ಮ ಉಳಿತಾಯದ ಬಹುಪಾಲು ಹಣವನ್ನು ಸರಸ್ವತಿ ದೇವಾಲಯ ನಿರ್ಮಾಣಕ್ಕೆ ದಾನ ನೀಡಿದ್ದಾರೆ.