ಕ್ರಿಕೆಟ್'ಇಂಗ್ಲೆಂಡ್ನಲ್ಲಿ ಶತಕ ಗಳಿಸುವುದಾಗಿ ಹೇಳಿದ್ದರು ಆದರೆ...': ಟೆಸ್ಟ್ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಕೋಚ್ ಆಘಾತ
'ನಾವೆಲ್ಲರೂ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಇರುತ್ತಾರೆ ಎಂದು ಭಾವಿಸಿದ್ದೆವು. ಅವರು ಅತ್ಯಂತ ಫಿಟ್ ಮತ್ತು ಹಿರಿಯ ಆಟಗಾರರಲ್ಲಿ ಒಬ್ಬರು. ವಿಶೇಷವಾಗಿ ಇಂಗ್ಲೆಂಡ್ನಲ್ಲಿ, ನಿಮಗೆ ಆ ರೀತಿಯ ಅನುಭವ ಬೇಕು' ಎಂದು ಸರಣ್ದೀಪ್ ಹೇಳಿದರು.