ವಿದೇಶನ್ಯಾಯಾಧೀಶರ ಎದುರೇ ಬೋಸ್ನಿಯಾ ಮಾಜಿ ಸೇನಾಧಿಕಾರಿ ವಿಷ ಸೇವಿಸಿ ಆತ್ಮಹತ್ಯೆ!
ಯುದ್ಧಾಪರಾಧ ಸಂಬಂಧ ವಿಧಿಸಲಾಗಿದ್ದ 20 ವರ್ಷ ಜೈಲು ಶಿಕ್ಷೆ ಅಂತಾರಾಷ್ಟ್ರೀಯ ನ್ಯಾಯಾಲಯ ಕಾಯಂಗೊಳಿಸಿದ ಹಿನ್ನಲೆಯಲ್ಲಿ ಆಘಾತಕ್ಕೊಳಗಾದ ಬೋಸ್ನಿಯಾ ಮಾಜಿ ಸೇನಾಧಿಕಾರಿಯೊಬ್ಬರು ನ್ಯಾಯಾಧೀಶರ ಎದುರೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.