Sarah Sanders

ಗಣರಾಜ್ಯೋತ್ಸವ ಸಮಾರಂಭದ ವಿಶೇಷ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಗೆ ಭಾರತ ಆಹ್ವಾನ
ಮುಂದಿನ ವರ್ಷದ ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ಆಗಮಿಸುವಂತೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಆಹ್ವಾನ ನೀಡಿದೆ.

ಭಾರತೀಯ ರಾಜ್ ಶಾ ರಿಂದ ಶ್ವೇತಭವನದಲ್ಲಿ ಚೊಚ್ಚಲ ಪತ್ರಿಕಾಗೋಷ್ಟಿ
ಭಾರತೀಯ ಮೂಲದ ಅಮೆರಿಕನ್ ಪ್ರಜೆ ರಾಜ್ ಶಾ ಶ್ವೇತಭವನದಲ್ಲಿ ಚೊಚ್ಚಲ ದೈನಂದಿನ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ.

