ಕ್ರೀಡೆ30 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಖ್ಯಾತ ಮಹಿಳಾ ರೆಸ್ಲರ್ ಸಾರಾ ಲೀ!
ಮಾಜಿ WWE (ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್) ರೆಸ್ಲರ್ ಸಾರಾ ಲೀ ಮೃತಪಟ್ಟಿದ್ದಾರೆ. ಸಾರಾ ತನ್ನ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಾವಿನ ಸುದ್ದಿಯನ್ನು ತಾಯಿ ಟೆರ್ರಿ ಲೀ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.