ಸಿನಿಮಾ ಸುದ್ದಿನಿಮ್ಮ ಗಂಡಸ್ತನ ನನ್ನ ಮುಂದೆ ಬೇಡ?: Biggboss ವಿರುದ್ಧ ಕೇಸ್ ಹಾಕ್ತೀನಿ ಎಂದು ಅಬ್ಬರಿಸಿದ ಸ್ಪರ್ಧಿ ಸಾರಾ ಖಾನ್
ಸಾರಾ ತನ್ನ ಕೋಪವನ್ನು ಕಳೆದುಕೊಂಡಿದ್ದು ಕಂಡುಬಂದಿತ್ತು. ಕರಣ್ ಜೊತೆ ಜಗಳವಾಡಿದ್ದರು. ಇದಾದ ನಂತರ ಸಾರಾ 'ಬಿಗ್ ಬಾಸ್'ಗೆ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದರು.