ರಾಜ್ಯಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಕೆ, ಗಗನಕ್ಕೇರುತ್ತಿರುವ ಚಿನ್ನದ ದರ: ಹಳ್ಳ ಹಿಡಿಯಿತಾ ಸರ್ಕಾರದ 'ಸಪ್ತಪದಿ'!
ಬಡ ಕುಟುಂಬಗಳ ವಧು ಮತ್ತು ವರರಿಗೆ ನೆರವು ನೀಡಲು ರಾಜ್ಯ ಸರ್ಕಾರವು ತನ್ನ ಮಾಂಗಲ್ಯ ಭಾಗ್ಯ ಯೋಜನೆಯನ್ನು (ಸಾಮೂಹಿಕ ವಿವಾಹ) ಜಾರಿಗೊಳಿಸಿದೆ. ಆದರೆ ಸರ್ಕಾರದ ಐದು ಖಾತರಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದು ಹಾಗೂ ಏರುತ್ತಿರುವ ಚಿನ್ನದ ಬೆಲೆಯ ಕಾರಣ ರಾಜ್ಯ ಸರ್ಕಾರದ ಸಪ್ತಪದಿ ಕಾರ್ಯ ಹಳ್ಳ ಹಿಡಿಯತ್ತಿದೆ.