ರಾಜ್ಯರಾಷ್ಟ್ರೀಯ ಶಿಕ್ಷಣ ನೀತಿ NEP ಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ: ಸಂಸ್ಕೃತ, ಗಣಿತಕ್ಕೆ ಒತ್ತು
ರಾಷ್ಟ್ರೀಯ ಶಿಕ್ಷಣ ನೀತಿ (NEP)ಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳಿಗೆ (IKS) ಒತ್ತು ನೀಡುವುದರೊಂದಿಗೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಐಕೆಎಸ್ ನ್ನು ಪಿಜಿ ಮತ್ತು ಯುಜಿ ಕೋರ್ಸ್ಗಳಿಗೆ ಸೇರಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಕಡ್ಡಾಯವಾಗಿ ಪ್ರಾಥಮಿಕ ಕೋರ್ಸ್ ನ್ನು ಸೇರಿಸಲಾಗುತ್ತಿದೆ.