Sanoj Mishra

ಲೈಂಗಿಕ ದೌರ್ಜನ್ಯ-ಬೆದರಿಕೆ ಆರೋಪ: ಹಿಂದೂ ಮುಖಂಡ, ನಿರ್ದೇಶಕ ಸೇರಿ ನಾಲ್ವರ ವಿರುದ್ಧ POCSO ಕೇಸ್ ದಾಖಲಿಸಿದ ಕುಂಭಮೇಳ ಸುಂದರಿ ಮೊನಾಲಿಸಾ!
ಮೊನಾಲಿಸಾ ಭೋಸ್ಲೆ ಸಲ್ಲಿಸಿರುವ ದೂರಿನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ, ಮಾನಸಿಕ ಹಿಂಸೆ ಹಾಗೂ ಬೆದರಿಕೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Monalisa Love jihad case: 'ವನವಾಸ ಅಂತ್ಯ.. ಪಿತೂರಿ ನಡೆಸಿದ ಜಿಹಾದಿ ಜೈಲಿಗೆ'; ನಿರ್ದೇಶಕ Sanoj Mishra ಪೋಸ್ಟ್ ವೈರಲ್
ಮೊನಾಲಿಸಾ ಮದುವೆಯನ್ನು ಆಕೆಯ ಪೋಷಕರು ಮತ್ತು ಆಕೆ ನಟಿಸುತ್ತಿದ್ದ ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಲವ್ ಜಿಹಾದ್ ಆರೋಪ ಮಾಡಿದ್ದರು.

Watch | ಕೊಳಕು ಕೆಲಸ ಮಾಡ್ತಾನೆ, ಮಕ್ಕಳನ್ನೂ ಬಿಡಲ್ಲ! ಸನೋಜ್ ಮಿಶ್ರಾ ವಿರುದ್ಧ ಮೋನಾಲಿಸಾ ಆರೋಪ

ಕೊಳಕು ಕೆಲಸ ಮಾಡ್ತಾನೆ, ಮಕ್ಕಳನ್ನೂ ಬಿಡಲ್ಲ; ನನ್ನ ಜೊತೆಗೂ ಅನುಚಿತ ವರ್ತನೆ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಮೋನಾಲಿಸಾ ಆರೋಪ; Video
ಇದೇ ವೇಳೆ ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಗಂಭೀರ ಆರೋಪ ಮಾಡಿದ್ದರು. ಇದು ಲವ್ ಜಿಹಾದ್ ಎಂದಿದ್ದರು. ಈ ಬಗ್ಗೆ ಮೊನಾಲಿಸಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ

ಅತ್ಯಾಚಾರ ಪ್ರಕರಣ: ಮೊನಾಲಿಸಾಳನ್ನು ಹೀರೋಯಿನ್ ಮಾಡಲು ಹೊರಟ್ಟಿದ್ದ ನಿರ್ದೇಶಕ ಸನೋಜ್ ಮಿಶ್ರಾ ಬಂಧನ!
ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ, ಯುವತಿಯೊಬ್ಬರ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿರುವ ಆರೋಪದಡಿ ಮಿಶ್ರಾ ಅವರನ್ನು ಬಂಧಿಸಲಾಗಿದೆ

