ವಿದೇಶಫಿನ್ಲ್ಯಾಂಡ್ನ ಸನ್ನಾ ಮರಿನ್ ವಿಶ್ವದ ಅತ್ಯಂತ ಕಿರಿಯ ಪ್ರಧಾನ ಮಂತ್ರಿ
ಫಿನ್ಲ್ಯಾಂಡ್ನಲ್ಲಿ ಇತ್ತೀಚಿಎಗೆ ನಡೆದ ಚುನಾವಣೆ ಬಳಿಕ ರಚನೆಯಾಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಐದು ಅಂಗಪಕ್ಷಗಳಲ್ಲಿ ಒಂದಾದ ಫಿನ್ಲ್ಯಾಂಡ್ನ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (ಎಸ್ಡಿಪಿ)ಯ ಸನ್ನಾ ಮರಿನ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 34 ವರ್ಷ ವಯಸ್ಸಿನ ಮರಿನ್ ಜಗತ್ತಿನ ಎಲ್ಲಾ ದೇಶಗಳ ಪ್ರಧಾನಿಗಳ ಪೈಕಿ ಅತಿ ಕಿರಿ ವಯಸ್ಸಿನ ಪ್ರಧಾನಿ ಎನಿಸಿಕೊ