ಸಿನಿಮಾ ಸುದ್ದಿ'ಫ್ಯಾಂಟಮ್'ನಲ್ಲಿ ಸುದೀಪ್ ಗೆ ಜೊತೆಯಾದ ನಿರೂಪ್ ಭಂಡಾರಿ: ಫಸ್ಟ್ ಲುಕ್ ಬಿಡುಗಡೆ
ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಇಂದು ಮತ್ತೊಂದು ಸುದ್ದಿ ಹೊಸ ಸುದ್ದಿ ನೀಡಿದೆ.