ದೇಶ1 ಕೊಲೆಯನ್ನು ಮುಚ್ಚಿಹಾಕಲು 9 ಮಂದಿಯನ್ನು ಬಾವಿಗೆ ಎಸೆದು ಕೊಂದಿದ್ದ ನಿರ್ದಯಿ ಸಂಜಯ್ ಕುಮಾರ್ಗೆ ಗಲ್ಲು ಶಿಕ್ಷೆ!
ಒಂದು ಕೊಲೆಯನ್ನು ಮುಚ್ಚಿಹಾಕಲು 9 ಮಂದಿಯನ್ನು ಬಾವಿಗೆ ಎಸೆದು ಕೊಂದಿದ್ದ ನಿರ್ಧಯಿ ಸಂಜಯ್ ಕುಮಾರ್ ಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ನೀಡುವ ಮೂಲಕ ಮಹತ್ವದ ತೀರ್ಪು ನೀಡಿದೆ.