Sanjay datt

ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರದ ಬಿಡುಗಡೆ ದಿನಾಂಕ ರಿವೀಲ್ ಮಾಡಿದ ರಾಕಿ ಭಾಯ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಬಿಡುಗಡೆಗಾಗಿ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿದೆ. ಈ ಮಧ್ಯೆ ಚಿತ್ರದ ಬಿಡುಗಡೆ ದಿನಾಂಕವನ್ನು ರಾಕಿ ಬಾಯ್ ಯಶ್ ರಿವೀಲ್ ಮಾಡಿದ್ದಾರೆ.

ಉಸಿರಾಟ ಸಮಸ್ಯೆ: ಬಾಲಿವುಡ್ ನಟ ಸಂಜಯ್ ದತ್ ಆಸ್ಪತ್ರೆಗೆ ದಾಖಲು
ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಪ್ರಸ್ತುತ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಸಂಜಯ್ ದತ್ ಹೆಸರಿಗೆ ವಿಲ್ ಬರೆದಿಟ್ಟು ಅಭಿಮಾನಿ ಸಾವು; ಮೃತರ ಕುಟುಂಬಕ್ಕೆ ಮರಳಿಸಿದ ನಟ
ಬಾಲಿವುಡ್ ನಟ ಸಂಜಯ್ ದತ್ ಅವರ ಹೆಸರಿಗೆ ಅಭಿಯಾನಿಯೊಬ್ಬರು ವಿಲ್ ಬರೆದು ಸಾವನ್ನಪ್ಪಿದ್ದು, ತನೆಲ್ಲಾ ಆಸ್ತಿಪಾಸ್ತಿಯ ವಾರಸುದಾರರ ಎಂದು ಬ್ಯಾಂಕಿಗೆ ಕಾಗದ ಬರೆದಿದ್ದಾರೆ.

