ಸಿನಿಮಾ ಸುದ್ದಿಅನೈತಿಕ ಸಂಬಂಧ ಆರೋಪ: ತಾಯಿ ವಿಚ್ಛೇದನಕ್ಕೆ ಮುಂದಾಗುತ್ತಿದ್ದಂತೆ ತಂದೆ ವಿಜಯ್ರನ್ನು ಅನ್ಫಾಲೋ ಮಾಡಿದ ಪುತ್ರ!
ವಿಜಯ್-ಸಂಗೀತ ವಿಚ್ಛೇದನದ ಸುದ್ದಿಯ ನಡುವೆ, ಅವರ ಮಗ ಜೇಸನ್ ಸಂಜಯ್ ಚರ್ಚೆಯ ವಿಷಯವಾಗಿದ್ದಾರೆ. ಜೇಸನ್ ನಿರ್ದೇಶಕನಾಗಿ ತನ್ನ ಮೊದಲ ಚಿತ್ರದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಜೇಸನ್ ತನ್ನ ತಂದೆ ವಿಜಯ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬ ವರದಿಗಳು ಹೊರಬರುತ್ತಿವೆ.