Sangeetha Bhat
ಒಂದೇ ಚಿತ್ರದಲ್ಲಿ ನಾಲ್ವರು ನಾಯಕಿಯರು, ನಾಲ್ವರು ನಿರ್ದೇಶಕರು: 'ನಾಕು ತಂತಿ' ಚಿತ್ರೀಕರಣ ಪೂರ್ಣ, ಶೀಘ್ರದಲ್ಲೇ ತೆರೆಗೆ!
ಚಿತ್ರದಲ್ಲಿ ಖುಷಿ ರವಿ, ರೋಶನಿ ಪ್ರಕಾಶ್, ಸಂಗೀತಾ ಭಟ್ ಮತ್ತು ಸಿಂಧು ಶ್ರೀನಿವಾಸ ಮೂರ್ತಿ ನಟಿಸಿದ್ದಾರೆ.
ಸಚಿವ ಚೆಲುವರಾಯಸ್ವಾಮಿ ನಟನೆಯ 'ಕಮಲ್ ಶ್ರೀದೇವಿ' ಚಿತ್ರೀಕರಣ ಪೂರ್ಣ; ತ್ರಿಭಾಷೆಯಲ್ಲಿ ಬಿಡುಗಡೆ
ಸಚಿವ ಎನ್ ಚೆಲುವರಾಯಸ್ವಾಮಿ ಅವರು ಪ್ರಸ್ತುತ ಪಡಿಸುತ್ತಿರುವ ಚಿತ್ರದಲ್ಲಿ ಅವರ ಮಗ ಸಚಿನ್ ನಾಯಕನಾಗಿದ್ದಾರೆ. ನಟಿ ಸಂಗೀತ ಭಟ್ ಸಚಿನ್‌ಗೆ ಜೊತೆಯಾಗಿದ್ದಾರೆ.

ಸುನೀಲ್ ಕುಮಾರ್ ವಿಎ ನಿರ್ದೇಶನದ 'ಕಮಲ್ ಶ್ರೀದೇವಿ' ಚಿತ್ರಕ್ಕೆ ಸಚಿನ್ ಚೆಲುವರಾಯಸ್ವಾಮಿ ನಾಯಕ
ಸ್ವರ್ಣಾಂಬಿಕಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧನಲಕ್ಷ್ಮಿ ಬಿಕೆ ಚಿತ್ರವನ್ನು ನಿರ್ಮಿಸಲಿದ್ದಾರೆ ಮತ್ತು ರಾಜವರ್ದನ್ ಅವರ ಬಾರ್ನ್ ಸ್ವಾಲೋ ಸಹ ನಿರ್ಮಾಣದ ಹೊಣೆ ಹೊತ್ತಿದೆ.

ಅರವಣಿಪುರಂ ಚಿತ್ರದ ಟೀಸರ್

ಕ್ಲಾಂತ ಸಿನಿಮಾದ ಟೀಸರ್ ಬಿಡುಗಡೆ; ಚಿತ್ರರಂಗದ ಹೊಸ ಸವಾಲುಗಳ ಬಗ್ಗೆ ನಟಿ ಸಂಗೀತಾ ಭಟ್ ಮಾತು
ಪ್ರೀತಿ ಗೀತಿ ಇತ್ಯಾದಿ, ಎರಡನೆ ಸಲ, ಮತ್ತು ದಯವಿಟ್ಟು ಗಮನಿಸಿ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾದ ಸಂಗೀತಾ ಭಟ್, 2018ರಲ್ಲಿ ಚಿತ್ರರಂಗದಿಂದ ವಿರಾಮ ತೆಗೆದುಕೊಂಡರು. ಇದೀಗ ವೈಭವ್ ಪ್ರಶಾಂತ್ ನಿರ್ದೇಶನದ ಮುಂಬರುವ ಚಿತ್ರ 'ಕ್ಲಾಂತ' ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

'ಕ್ಲಾಂತ' ಸಿನಿಮಾ ಮೂಲಕ ಚಿತ್ರರಂಗಕ್ಕೆ ನಟಿ ಸಂಗೀತಾ ಭಟ್ ಕಮ್‌ಬ್ಯಾಕ್
ರಂಗನ್ ಸ್ಟೈಲ್ ಸಿನಿಮಾ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ವೈಭವ್ ಪ್ರಶಾಂತ್ ಅವರು ತಮ್ಮ ನಾಲ್ಕನೇ ಚಿತ್ರಕ್ಕೆ 'ಕ್ಲಾಂತ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. 'ಇದು ಸಂದೇಶವನ್ನು ಹೊಂದಿರುವ ಯೂತ್‌ಫುಲ್ ಚಿತ್ರವಾಗಿದ್ದು, ಪೋಷಕರಿಗೆ ಸತ್ಯವನ್ನು ಹೇಳುವುದು ಮತ್ತು ತಪ್ಪು ದಾರಿಯಲ್ಲಿ ಹೋಗಬಾರದು ಎಂಬ ಸರಳ ವಿಷಯಗಳ ಸುತ್ತ ಸುತ್ತುತ್ತದೆ' ಎನ್ನುತ್ತಾರೆ ನಿರ್ದೇಶಕರು.

#MeToo: ಸ್ಯಾಂಡಲ್ ವುಡ್ ನ ಕರಾಳ ಅನುಭವ ಬಿಚ್ಚಿಟ್ಟ ಸಂಗೀತಾ ಭಟ್ ಚಿತ್ರರಂಗಕ್ಕೆ ಗುಡ್ ಬೈ!
ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ "ಮೀಟೂ" ಅಭಿಯಾನ ಸ್ಯಾಂಡಲ್ ವುಡ್ ಗೆ ಸಹ ಹಬ್ಬಿದೆ. "ಪ್ರೀತಿ ಗೀತಿ ಇತ್ಯಾದಿ", "ಎರಡನೇ ಸಲ" ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ....

ಕಪಟ ನಾಟಕ ಪಾತ್ರಧಾರಿ ಚಿತ್ರದ ಟ್ರೈಲರ್
ನಟಿ ಸಂಗೀತ ಭಟ್ ಮತ್ತು ಬಾಲು ನಾಗೇಂದ್ರ ಅಭಿನಯದ ಕಪಟ ನಾಟಕ ಪಾತ್ರಧಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕ್ರಿಶ್ ಎಂಬುವರು ನಿರ್ದೇಶಿಸಿದ್ದಾರೆ.

ಮೀಟೂ ಆರೋಪಕ್ಕೆ ಪತಿವ್ರತೆ ಹೇಳಿಕೆ: ಗುರುಪ್ರಸಾದ್ ವಿರುದ್ಧ ನಟಿ ಸಂಗೀತಾ ಭಟ್ ದೂರು
ಎರಡನೇ ಸಲ ಚಿತ್ರದ ನಟಿ ಸಂಗೀತಾ ಭಟ್ ಅವರು ನಿರ್ದೇಶಕ ಗುರುಪ್ರಸಾದ್ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ...

