ಚಿತ್ರೀಕರಣದ ವೇಳೆ ಸ್ಯಾಂಡಲ್ವುಡ್ ನಿರ್ದೇಶಕನಿಗೆ ಹೃದಯಘಾತ ಸಂಭವಿಸಿದೆ. ಸಂಗೀತ್ ಸಾಗರ್ ಎಂಬ ನಿರ್ದೇಶಕ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.