ಸಿನಿಮಾ ಸುದ್ದಿಯೋಗಿಯ ರೋಸಿ ಚಿತ್ರದ ಮೂಲಕ ಖ್ಯಾತ ನೃತ್ಯ ನಿರ್ದೇಶಕ ಸ್ಯಾಂಡಿ ಮಾಸ್ಟರ್ ಕನ್ನಡಕ್ಕೆ ಪದಾರ್ಪಣೆ
ಹೆಡ್ಬುಷ್ ನಿರ್ದೇಶಕ ಶೂನ್ಯಾ ಅವರ ಮುಂದಿನ, ಯೋಗಿ ಅಭಿನಯದ ರೋಸಿ ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ಇದೊಂದು ಸ್ಟೈಲಿಶ್ ಗ್ಯಾಂಗ್ಸ್ಟರ್ ಸಿನಿಮಾ ಎಂದು ಹೇಳಲಾಗಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ಚಿತ್ರತಂಡ ಯೋಜಿಸುತ್ತಿದೆ.