ಸಿನಿಮಾ ಸುದ್ದಿಕೊರೋನಾ ಲಾಕ್ಡೌನ್ ಸಮಯದಲ್ಲಿ ಸ್ಯಾಂಡಲ್ ವುಡ್ ನಟ, ನಿರ್ದೇಶಕರ ದಿನಚರಿ ಹೀಗಿದೆ ನೋಡಿ
ಪ್ರಿಯಾಂಕಾ ಉಪೇಂದ್ರ ಇದೀಗ ಸಂಪೂರ್ಣವಾಗಿ ಮನೆಗೆಲಸದಲ್ಲಿ ತೊಡಗಿದ್ದಾರೆ. ಕೋವಿಡ್ ಮಹಾಮಾರಿಯ ಕಾರಣ ದೇಶಾದ್ಯಂತ ಲಾಕ್ ಡೌನ್ ಆಗಿದ್ದು ಚಿತ್ರರಂಗ ಸ್ಥಬ್ದವಾಗಿರುವ ಹಿನ್ನೆಲೆ ಪ್ರಿಯಾಂಕಾ ಗೃಹಿಣಿಯಾಗಿ ಮನೆಗೆಲಸದಲ್ಲಿ ತಮ್ಮನ್ನು ತೊಡಗಿಸಿದ್ದಾರೆ. "ನಮ್ಮ ಮನೆ ಕೆಲಸದವರೆಲ್ಲಾ ರಜೆಗೆ ತೆರಳಿದ್ದ ಕಾರಣ ಮನೆಯಲ್ಲಿ ಬಹಳ ಕೆಲಸವಿದೆ.ನಾನು ಅಡುಗೆ ಮಾಡುತ್ತಿದ್ದೇನೆ ಮತ್ತು ಕುಟ