ರಾಜ್ಯಪಾದಚಾರಿಗಳ ಅಪಘಾತ ತಪ್ಪಿಸಲು ಕ್ರಮ: ತುಮಕೂರು ಮುಖ್ಯರಸ್ತೆಯಲ್ಲಿ BMRCL ನಿಂದ ಸುರಕ್ಷತಾ ತಡೆಗೋಡೆ ನಿರ್ಮಾಣ
ಯಶವಂತಪುರದಿಂದ ನಾಗಸಂದ್ರದವರೆಗಿನ ಬಿಎಂಆರ್ಸಿಎಲ್ನ ಹಸಿರು ಮಾರ್ಗವು ತುಮಕೂರು ರಸ್ತೆಯುದ್ದಕ್ಕೂ ಹಾದು ಹೋಗುತ್ತಿದ್ದು, ಈ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಂದಾಗಿ ಸಾರ್ವಜನಿಕರು ಅಪಾಯಕ್ಕೆ ಸಿಲುಕಿದ್ದಾರೆ.