ವಿದೇಶಅಸಲಿ ಮುಖ ಬಯಲು! ರಷ್ಯಾದಿಂದ ತೈಲ ಖರೀದಿಸಿದರೆ 100% ದಂಡ ಅನ್ನೋ ಅಮೆರಿಕಾಗೆ ಬೇಕಂತೆ ರಷ್ಯಾದ ಯುರೇನಿಯಂ!
ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಇತರ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳಲು ಮುಂದಾಗಿರುವ ಅಮೆರಿಕ, ತನ್ನ ಸ್ವಂತ ಪರಮಾಣು ರಿಯಾಕ್ಟರ್ಗಳ ಅಗತ್ಯಕ್ಕಾಗಿ ರಷ್ಯಾದಿಂದ ಯುರೇನಿಯಂ ಆಮದು ಮಾಡಿಕೊಳ್ಳಲು ಮಾತ್ರ ರಹಸ್ಯವಾಗಿ ವಿನಾಯಿತಿ ನೀಡಿದೆ. ಆ ಕುರಿತ ವರದಿ ಇಲ್ಲಿದೆ: