Sanaya Tankariwala

ಸನಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ 'ತ್ರಿಶತಕ ವೀರ' ಕರುಣ್ ನಾಯರ್
ಟೆಸ್ಟ್ ಕ್ರಿಕೆಟ್ ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಸಿಡಿಸಿದ ಟೀಂ ಇಂಡಿಯಾದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ಕರುಣ್ ನಾಯರ್ ಅವರು ಬಹುಕಾಲದ ಗೆಳತಿ ಸನಯಾ ಟಂಕರಿವಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡದ ಸ್ಟಾರ್ ಕ್ರಿಕೆಟಿಗ ಕರುಣ್ ನಾಯರ್ ಮದುವೆ ಮಹೂರ್ತ ಫಿಕ್ಸ್
ಕರ್ನಾಟಕದ ಸ್ಟಾರ್ ಕ್ರಿಕೆಟಿಗ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕರುಣ್ ನಾಯರ್ ತಮ್ಮ ಗೆಳತಿಯೊಡನೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕರುಣ್ ಗೆಳತಿ ಸನಾಯ ಟಂಕರಿವಾಲಾ ಅವರನ್ನು ವರಿಸಲಿದ್ದಾರೆ.

