Samyukta Hornad

ನಟಿ ಸುಧಾ ಬೆಳವಾಡಿ ಜನ್ಮದಿನ: ಶುಭ ಕೋರಿದ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ನಟ ಕಿಚ್ಚ ಸುದೀಪ್!
ಸಿನಿಮಾ ಸುದ್ದಿ

ನಟಿ ಸುಧಾ ಬೆಳವಾಡಿ ಜನ್ಮದಿನ: ಶುಭ ಕೋರಿದ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ನಟ ಕಿಚ್ಚ ಸುದೀಪ್!

ಶುಕ್ರವಾರ ಸುಧಾ ಬೆಳವಾಡಿ ಅವರ ಪುತ್ರಿ, ನಟಿ ಸಂಯುಕ್ತಾ ಹೊರ್ನಾಡ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ತಮ್ಮ ತಾಯಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

'ಟೋಬಿ' ಚಿತ್ರದ ಹೃದಯವೇ ನಿರ್ದೇಶಕ-ನಟ ರಾಜ್ ಬಿ ಶೆಟ್ಟಿ: ನಟಿ ಸಂಯುಕ್ತಾ ಹೊರನಾಡ್
ಸಿನಿಮಾ ಸುದ್ದಿ

'ಟೋಬಿ' ಚಿತ್ರದ ಹೃದಯವೇ ನಿರ್ದೇಶಕ-ನಟ ರಾಜ್ ಬಿ ಶೆಟ್ಟಿ: ನಟಿ ಸಂಯುಕ್ತಾ ಹೊರನಾಡ್

ಕೆಲವು ಚಲನಚಿತ್ರಗಳು ಅಂತರ್ಗತವಾಗಿ ಸೌಹಾರ್ದತೆಯನ್ನು ಬೆಳೆಸಿಕೊಳ್ಳಲು ಚಿತ್ರತಂಡಕ್ಕೆ ಜಾಗವನ್ನು ಒದಗಿಸುತ್ತವೆ. ಆಗಸ್ಟ್ 25ರಂದು ಬಿಡುಗಡೆಯಾಗಲಿರುವ ಟೋಬಿ ಸಿನಿಮಾ ಕೂಡ ಅಂತಹ ಒಂದು ಚಿತ್ರ ಎನ್ನುತ್ತಾರೆ ನಟಿ ಸಂಯುಕ್ತಾ ಹೊರನಾಡ್. 

ಸುದೀಪ್ ನಟನೆಯ 'ಕಿಚ್ಚ 46' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್
ಸಿನಿಮಾ ಸುದ್ದಿ

ಸುದೀಪ್ ನಟನೆಯ 'ಕಿಚ್ಚ 46' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್

ನಟಿ ಸಂಯುಕ್ತಾ ಹೊರನಾಡ್ ಆಸಕ್ತಿದಾಯಕ ಸಿನಿಮಾಗಳೊಂದಿಗೆ ಸಖತ್ ಬ್ಯುಸಿಯಾಗಿದ್ದಾರೆ. ಆಗಸ್ಟ್ 25ರಂದು ಬಿಡುಗಡೆಯಾಗಲಿರುವ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದಲ್ಲೂ ನಟಿಸಿರುವ ಹೊಂದಿಸಿ ಬರೆಯಿರಿ ಮತ್ತು ಕ್ರಾಂತಿ ಸಿನಿಮಾ ನಟಿ, ಇದೀಗ ಕಿಚ್ಚ 46 ಚಿತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ. 

ಪಾತ್ರಗಳಲ್ಲಿ ನಿರಂತರ ಬದಲಾವಣೆ ಬಯಸುತ್ತೇನೆ: ಸಂಯುಕ್ತಾ ಹೊರ್ನಾಡು
ಸಿನಿಮಾ ಸುದ್ದಿ

ಪಾತ್ರಗಳಲ್ಲಿ ನಿರಂತರ ಬದಲಾವಣೆ ಬಯಸುತ್ತೇನೆ: ಸಂಯುಕ್ತಾ ಹೊರ್ನಾಡು

ನಾಯಕಿ ಪಾತ್ರವಾಗಲಿ ಅಥವಾ ಪೋಷಕ ಪಾತ್ರದಲ್ಲಾಗಲಿ, ತಮ್ಮ ಪಾತ್ರವು ಚಿತ್ರಕ್ಕೆ ಮೌಲ್ಯವನ್ನು ಸೇರಿಸುವಂತಿರಬೇಕು ಎಂದು ಸಂಯುಕ್ತಾ ಹೊರ್ನಾಡು ನಂಬುತ್ತಾರೆ.

'ಲವ್ ಬರ್ಡ್ಸ್' ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ ಪಾತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ಪಿಸಿ ಶೇಖರ್
ಸಿನಿಮಾ ಸುದ್ದಿ

'ಲವ್ ಬರ್ಡ್ಸ್' ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ ಪಾತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ಪಿಸಿ ಶೇಖರ್

ಈ ಹಿಂದೆ ಲವ್ ಬರ್ಡ್ಸ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದ್ದ ನಿರ್ದೇಶಕ ಪಿಸಿ ಶೇಖರ್, ಸಿನಿಮಾದಲ್ಲಿ ವಕೀಲೆ ಮಾಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಂಯುಕ್ತಾ ಹೊರನಾಡ್ ಅವರ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಲವ್ ಬರ್ಡ್ಸ್ ಸಿನಿಮಾ: ವಕೀಲೆಯ ಪಾತ್ರದಲ್ಲಿ ಸಂಯುಕ್ತಾ ಹೊರನಾಡು
ಸಿನಿಮಾ ಸುದ್ದಿ

ಲವ್ ಬರ್ಡ್ಸ್ ಸಿನಿಮಾ: ವಕೀಲೆಯ ಪಾತ್ರದಲ್ಲಿ ಸಂಯುಕ್ತಾ ಹೊರನಾಡು

ನಿರ್ದೇಶಕ ಪಿ.ಸಿ ಶೇಖರ್ ಅವರ ಲವ್ ಬರ್ಡ್ಸ್‌ ಚಿತ್ರತಂಡಕ್ಕೆ ನಟಿ ಸಂಯುಕ್ತಾ ಹೊರನಾಡು ಸೇರಿಕೊಂಡಿದ್ದಾರೆ. ಈ ರೊಮ್ಯಾಂಟಿಕ್ ಡ್ರಾಮಾದಲ್ಲಿ ನಿಜ ಜೀವನದ ದಂಪತಿಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಟಿಸಿದ್ದಾರೆ. 

ಚಿತ್ರಕ್ಕಾಗಿ ಬೇಕಾದ್ದನ್ನು ನಿರ್ದೇಶಕರು ಮಾಡಬೇಕು, ಮತ್ತು ಅದಕ್ಕೆ ಬೇಕಾದ್ದನ್ನು ನಾನು ಮಾಡುತ್ತೇನೆ: ಸಂಯುಕ್ತಾ ಹೊರನಾಡ್
ಸಿನಿಮಾ ಸುದ್ದಿ

ಚಿತ್ರಕ್ಕಾಗಿ ಬೇಕಾದ್ದನ್ನು ನಿರ್ದೇಶಕರು ಮಾಡಬೇಕು, ಮತ್ತು ಅದಕ್ಕೆ ಬೇಕಾದ್ದನ್ನು ನಾನು ಮಾಡುತ್ತೇನೆ: ಸಂಯುಕ್ತಾ ಹೊರನಾಡ್

ಅರವಿಂದ್ ಕಾಮತ್ ನಿರ್ದೇಶನದ ಮುಂದಿನ 'ಅರಿಷಡ್ವರ್ಗ' ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವಿನಾಶ್, ಮಹೇಶ್ ಬುಂಡಾ, ಶ್ರೀಪತಿ ಮಂಜನಬೈಲು, ಅರವಿಂದ್ ಕುಪ್ಲಿಕರ್, ನಂದಾ ಗೋಪಾಲ್, ಗೋಪಾಲ ಕೃಷ್ಣ ದೇಶಪಾಂಡೆ ಕೂಡಾ ಅಭಿನಯಿಸಿದ್ದಾರೆ.

ಅರಿಷಡ್ವರ್ಗ ಚಿತ್ರದ ಟ್ರೈಲರ್
ಮನರಂಜನೆ

ಅರಿಷಡ್ವರ್ಗ ಚಿತ್ರದ ಟ್ರೈಲರ್

ಕನಸು ಟಾಕೀಸ್ ನಿರ್ಮಿಸಿ ಅರವಿಂದ್ ಕಾಮತ್ ನಿರ್ದೇಶನದ ನಿಗೂಢ ಹಾಗೂ ಥ್ರಿಲ್ಲರ್ ಕಥೆ ಆಧಾರಿತ ‘ಅರಿಷಡ್ವರ್ಗ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಉದ್ಯಮಿಯ ಕೊಲೆ ಸುತ್ತ ಕಥೆ ಸಾಗುತ್ತದೆ.

ವೆಬ್ ಸೀರೀಸ್ ನಲ್ಲಿ ರಿಸ್ಕ್ ಕಡಿಮೆ: ಸಂಯುಕ್ತಾ ಹೊರನಾಡ್
ಸಿನಿಮಾ ಸುದ್ದಿ

ವೆಬ್ ಸೀರೀಸ್ ನಲ್ಲಿ ರಿಸ್ಕ್ ಕಡಿಮೆ: ಸಂಯುಕ್ತಾ ಹೊರನಾಡ್

ಲೈಫು ಇಷ್ಟೇನಾ ಚಿತ್ರದಲ್ಲಿನ ಮನೋಜ್ಞ ಅಭಿನಯದ ಮೂಲಕ ಕನ್ನಡ ಅಭಿಮಾನಿಗಳ ಮನಸೂರೆಗೊಳಿಸಿದ್ದ ನಟಿ ಸಂಯುಕ್ತಾ ಹೊರನಾಡ್ ಅವರು ಇದೀಗ ಒಟಿಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.