ಸಿನಿಮಾ ಸುದ್ದಿಅನಿತಾ ಭಟ್ ನಿರ್ಮಾಣದ ' ಸಮುದ್ರಂ' ಟೈಟಲ್ ಬಿಡುಗಡೆಗೊಳಿಸಿದ ನಟ ಶ್ರೀ ಮುರುಳಿ
ಅನಿತಾ ಭಟ್ ಕ್ರಿಯೇಷನ್ಸ್ ಹಾಗೂ ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಿರ್ಮಾಣದ 'ಸಮುದ್ರಂ' ಚಿತ್ರದ ಟೈಟಲ್ ನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಗಣೇಶ ಚತುರ್ಥಿ ಶುಭ ದಿನದಂದು ಬಿಡುಗಡೆ ಮಾಡಿ ಶುಭ ಹಾರೈಸಿದರು.