ಗ್ಯಾಡ್ಜೆಟ್ಸ್ಭಾರತಕ್ಕೆ ಬರ್ತಿದೆ Samsung Galaxy Z Flip 8; ಹೊಸ ಫ್ಲಿಪ್ ಫೋನ್ನಲ್ಲಿ ಏನಿದೆ ಹೊಸದು? ಇಲ್ಲಿದೆ ಬೆಲೆ, ಸ್ಟೋರೇಜ್ ಮತ್ತು ಲಾಂಚ್ ಡೇಟ್ ಡೀಟೈಲ್ಸ್
ಸ್ಮಾರ್ಟ್ಫೋನ್ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದ ಸ್ಯಾಮ್ಸಂಗ್ನ ಹೊಸ ಫ್ಲಿಪ್ ಫೋನ್, ಗ್ಯಾಲಕ್ಸಿ Z ಫ್ಲಿಪ್ 8 ಬಿಡುಗಡೆಗೆ ಇನ್ನೂ 1 ದಿನ ಬಾಕಿ ಇರುವಾಗಲೇ ಬೆಲೆ ಮತ್ತು ಪ್ರಮುಖ ವಿಶೇಷತೆಗಳು ಆನ್ಲೈನ್ನಲ್ಲಿ ಸೋರಿಕೆಯಾಗಿವೆ.